ಭಾಷೆ ಕಲಿಸಬೇಕಾದ್ದು ಹೇಗೆ?
ಭಾಷಾತಜ್ಞ ಮತ್ತು ಶಿಕ್ಷಕರಾದ ಕೆ.ಟಿ. ಗಟ್ಟಿ ಅವರ ಅನುಭವದ ಈ ಮಾತುಗಳು ಕನ್ನಡ ಕಲಿಗಳಿಗೆ ಇಂದೂ ಮಾರ್ಗದರ್ಶಿ ಆಗಿವೆ.
ಭಾಷಾತಜ್ಞ ಮತ್ತು ಶಿಕ್ಷಕರಾದ ಕೆ.ಟಿ. ಗಟ್ಟಿ ಅವರ ಅನುಭವದ ಈ ಮಾತುಗಳು ಕನ್ನಡ ಕಲಿಗಳಿಗೆ ಇಂದೂ ಮಾರ್ಗದರ್ಶಿ ಆಗಿವೆ.
ಎಲ್ಲ ಶಿಕ಼ಕರೂ ಹೀಗಲ್ಲ ಅಂತ ಸಮಸ್ಯೆಯನ್ನೆ ತೊಡೆದು ಹಾಕುವುದು ಸರಿ ಅಲ್ಲ. ಶೈಕ್ಷಣಿಕ ಕೊರತೆ, ಅವಕಾಶ ವಂಚನೆ, ಅನ್ಯಾಯ, ಅಥವ ಅನಾಹುತ ಒಂದೇ ಮಗುವಿಗೆ ಆದರೂ ಅದು ಸಮಾಜದ ಸೋಲು.
ಕನ್ನಡಿಗರು ಅಭಿಮಾನಿಗಳೆ? ಸುಮ್ಮನೆ "ಅಡ್ಜಸ್ಟ್" ಮಾಡಿಕೊಳ್ಳುತ್ತ ತಮ್ಮತನವನ್ನೆ ಕಳೆದುಕೊಳ್ಳುವವರೆ?
ಕನ್ನಡ ಮರೆತಿದೆ, ಕನ್ನಡ ನನಗೆ ಬಾರದು, ಕನ್ನಡ ಕಠಿನ ಎನ್ನುವ ಅನೇಕ ಶಂಕೆಗಳನ್ನು ತಲೆಯಲ್ಲಿ ತುಂಬಿಕೊಂಡು, ಮೊದಲ ಅಧ್ಯಾಯದಲ್ಲೆ, ಆ ಅರ್ಜುನನ ಹಾಗೆಯೆ ಕೈ ಚೆಲ್ಲಿ ಕುಳಿತುಕೊಂಡೆ.
ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಕನ್ನಡತಿ ಬಡವಿಯೆ?
ಕನ್ನಡದಲ್ಲಿ ೪೯ ಅಕ್ಷರಗಳು ಮತ್ತು ಅವುಗಳ ಒತ್ತಕ್ಷರಗಳು ಇವೆ; ಇಂಗ್ಲಿಷಲ್ಲಿ ಕೇವಲ ೨೬!
ಕನ್ನಡದ ಕೆಟ್ಟ ಅಡ್ಡ ಪರಿಣಾಮ : ಕನ್ನಡ ಕಲಿತರೆ, ಮಾತಾಡಿದರೆ ಇತರ ಕಲಿಕೆ ಕುಂಠಿತವಾಗುತ್ತದೆ
ದೇವರಿಗೆ ಕನ್ನಡ ಗೊತ್ತಿಲ್ಲ!
ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು
ಕನ್ನಡ ಕರ್ನಾಟಕದ ರಾಜ್ಯಭಾಷೆ. ಅದಕ್ಕೆ ಸೀಮೆಯ ಮಿತಿ ಇದೆಯೆ?