ಕನ್ನಡ ಕಲಿ ದಿನಾಚರಣೆ ಎಲ್ಲ ಕನ್ನಡ ಕಲಿ ಶಾಖೆಗಳ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮತ್ತು ಕನ್ನಡ ಜ್ಞಾನ, ಪ್ರತಿಭೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮ. ಶಿಕ್ಷಕರ ಮತ್ತು ಪಾಲಕರ ಸಮ್ಮಿಲನ; ಕನ್ನಡ ಕಲಿಸುವ ವಿಧಾನಗಳ ವಿಚಾರ ವಿನಿಮಯ; ಕನ್ನಡ ಮತ್ತು ಸಾಂಸ್ಕೃತಿಕ ಕಮ್ಮಟಗಳು, ಇತ್ಯಾದಿ. ಈ ಕಾರ್ಯಕ್ರಮವನ್ನು ೨೦೦೬ ರಿಂದ ನಡೆಸಲಾಗುತ್ತಿದೆ.
ಕನ್ನಡ ಕಲಿ ದಿನ ೨೦೧೯ - ಶನಿವಾರ, ಮಾರ್ಚ್ ೧೩, ೨೦೧೯; ಸರಿಟೊಸ್ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೧೮ - ವ್ಯಾಲಿ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೧೭ - ಅರ್ವೈನ್ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೧೬ - ಸರಿಟೊಸ್ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೧೫ - ವ್ಯಾಲಿ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೧೪ - ಬಿಡುವು
ಕನ್ನಡ ಕಲಿ ದಿನ ೨೦೧೩ - ಮಾರ್ಚ ೯, ೨೦೧೩; ಅರ್ವೈನ್ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೧೨ - ಮಾರ್ಚ ೨೪, ೨೦೧೨, ಆರ್ಟೀಸಿಯ ಹೈಸ್ಕೂಲ, ಲೇಕವುಡ್; ಸರಿಟೊಸ್ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೧೧ - ಶನಿವಾರ ಮಾರ್ಚ ೨೬ ೨೦೧೧, ವ್ಯಾಲಿ ವ್ಹ್ಯೂ ಮಿಡ್ಲ ಸ್ಕೂಲ; ವ್ಯಾಲಿ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಶಮಾನೋತ್ಸವ : ಹತ್ತು ತುಂಬಿದ ಸಡಗರ ಮತ್ತು ಕನ್ನಡ ಕಲಿ ದಿನ ೨೦೧೦ - ಶನಿವಾರ, ಮಾರ್ಚ್ ೨೦, ೨೦೧೦, ಹೆರಿಟೇಜ ಪಾರ್ಕ; ಅರ್ವೈನ್ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೦೯ - ರವಿವಾರ, ಮಾರ್ಚ್ ೨೨, ೨೦೦೯, ಲಿಬರ್ಟಿ ಪಾರ್ಕ; ಸರಿಟೊಸ್ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೦೮ - ಶನಿವಾರ, ಮಾರ್ಚ್ ೨೯, ೨೦೦೮, ವ್ಯಾಲಿ ತಂಡದ ನೇತೃತ್ವದಲ್ಲಿ
ಕನ್ನಡ ಕಲಿ ದಿನ ೨೦೦೬ - ರವಿವಾರ, ಅಕ್ಟೋಬರ್ ೨೯, ೨೦೦೬, ಅರ್ವೈನ್ ಮಂದಿರ; ಅರ್ವೈನ್ ತಂಡದ ನೇತೃತ್ವದಲ್ಲಿ
ತಾಗುಲಿ : Kannada kali Day, Vishweshwar Dixit
