ನಿಮ್ಮ ಸಂದೇಶ
ಕಂನುಡಿ

ಮಹಿಕಾ ರಾವ್
ಒಳಿತು ನೀನೊಳಿತು ಸೂಸುತ್ತ,
ಇಹಪರದ ಗೆಲುವು ಕರುಣಿಸುವ
ಪರಮ ನೆಲೆ, ನೀಳ್ನಡೆಯನರಿವೆ,
ನಮಿಸುವೆನು, ಮೂಲೋಕ ಮಾತೆ!
ಸಂಸ್ಕೃತ ಮೂಲ:
ಸರ್ವಮಂಗಲ ಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರೀ;
ನಾರಾಯಣೀ ನಮೋಸ್ತುತೇ ||
ಕ್ರಿಯಾಕೇಂದ್ರಗಳು
ಕನ್ನಡ ಕಲಿ ಅರ್ವೈನ್
ಕನ್ನಡ ಕಲಿ ವ್ಯಾಲಿ
ಕನ್ನಡ ಕಲಿ ಸರಿತೋಷ
ಕನ್ನಡ ಕಲಿ ಟಾರನ್ಸ್
==> ನಿಮ್ಮ ಊರಲ್ಲೂ ಒಂದು 'ಕನ್ನಡ ಕಲಿ' ಶಾಲೆ ಪ್ರಾರಂಭಿಸಲು ಸಂಪರ್ಕಿಸಿ