ಕನ್ನಡ ಕಲಿ ದಿನ

ಕನ್ನಡ ಕಲಿ ದಿನಾಚರಣೆ ಎಲ್ಲ ಕನ್ನಡ ಕಲಿ ಶಾಖೆಗಳ ವಿದ್ಯಾರ್ಥಿಗಳ  ವಾರ್ಷಿಕ ಪರೀಕ್ಷೆ ಮತ್ತು ಕನ್ನಡ ಜ್ಞಾನ, ಪ್ರತಿಭೆಗಳ‌ನ್ನು ಪ್ರದರ್ಶಿಸುವ ಕಾರ್ಯಕ್ರಮ. ಶಿಕ್ಷಕರ ಮತ್ತು ಪಾಲಕರ ಸಮ್ಮಿಲನ; ಕನ್ನಡ ಕಲಿಸುವ ವಿಧಾನಗಳ ವಿಚಾರ ವಿನಿಮಯ; ಕನ್ನಡ ಮತ್ತು ಸಾಂಸ್ಕೃತಿಕ ಕಮ್ಮಟಗಳು, ಇತ್ಯಾದಿ. ಈ ಕಾರ್ಯಕ್ರಮವನ್ನು ೨೦೦೬ ರಿಂದ ನಡೆಸಲಾಗುತ್ತಿದೆ.

ಕನ್ನಡ ಕಲಿ ದಶ‌ಮಾನೋತ್ಸವ : ಹತ್ತು ತುಂಬಿದ ಸಡಗರ‌ ಮತ್ತು  ಕನ್ನಡ ಕಲಿ ದಿನ ೨೦೧೦ - ಶನಿವಾರ, ಮಾರ್ಚ್ ೨೦, ೨೦೧೦; ಅರ್ವೈನ್ ಅಧ್ಯಾಯದ ನೇತೃತ್ವದಲ್ಲಿ

ಕನ್ನಡ ಕಲಿ ದಿನ ೨೦೦೯ - ರವಿವಾರ, ಮಾರ್ಚ್ ೨೨, ೨೦೦೯; ಸರಿಟೊಸ್  ಅಧ್ಯಾಯದ ನೇತೃತ್ವದಲ್ಲಿ

ಕನ್ನಡ ಕಲಿ ದಿನ ೨೦೦೮ - ಶನಿವಾರ, ಮಾರ್ಚ್ ೨೯, ೨೦೦೮, ವ್ಯಾಲಿ ಅಧ್ಯಾಯದ ನೇತೃತ್ವದಲ್ಲಿ

ಕನ್ನಡ ಕಲಿ ದಿನ ೨೦೦೬ - ರವಿವಾರ, ಅಕ್ಟೋಬರ್ ೨೯, ೨೦೦೬, ಅರ್ವೈನ್ ಅಧ್ಯಾಯದ ನೇತೃತ್ವದಲ್ಲಿ

Add new comment

The content of this field is kept private and will not be shown publicly.

Plain

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type='1 A I'> <li> <dl> <dt> <dd> <h2 id='jump-*'> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.

Theme by Danetsoft and Danang Probo Sayekti inspired by Maksimer