ಕನ್ನಡ ಕಲಿ ದಿನ

ಕನ್ನಡ ಕಲಿ ದಿನಾಚರಣೆ ಎಲ್ಲ ಕನ್ನಡ ಕಲಿ ಶಾಖೆಗಳ ವಿದ್ಯಾರ್ಥಿಗಳ  ವಾರ್ಷಿಕ ಪರೀಕ್ಷೆ ಮತ್ತು ಕನ್ನಡ ಜ್ಞಾನ, ಪ್ರತಿಭೆಗಳ‌ನ್ನು ಪ್ರದರ್ಶಿಸುವ ಕಾರ್ಯಕ್ರಮ. ಶಿಕ್ಷಕರ ಮತ್ತು ಪಾಲಕರ ಸಮ್ಮಿಲನ; ಕನ್ನಡ ಕಲಿಸುವ ವಿಧಾನಗಳ ವಿಚಾರ ವಿನಿಮಯ; ಕನ್ನಡ ಮತ್ತು ಸಾಂಸ್ಕೃತಿಕ ಕಮ್ಮಟಗಳು, ಇತ್ಯಾದಿ. ಈ ಕಾರ್ಯಕ್ರಮವನ್ನು ೨೦೦೬ ರಿಂದ ನಡೆಸಲಾಗುತ್ತಿದೆ.

ಕನ್ನಡ ಕಲಿ ದಿನ ೨೦೧೧ - ಶನಿವಾರ ಮಾರ್ಚ ೨೬ ೨೦೧೧; ವ್ಯಾಲಿ ಅಧ್ಯಾಯದ ನೇತೃತ್ವದಲ್ಲಿ

ಕನ್ನಡ ಕಲಿ ದಶ‌ಮಾನೋತ್ಸವ : ಹತ್ತು ತುಂಬಿದ ಸಡಗರ‌ ಮತ್ತು ಕನ್ನಡ ಕಲಿ ದಿನ ೨೦೧೦ - ಶನಿವಾರ, ಮಾರ್ಚ್ ೨೦, ೨೦೧೦; ಅರ್ವೈನ್ ತಂಡದ ನೇತೃತ್ವದಲ್ಲಿ

ಕನ್ನಡ ಕಲಿ ದಿನ ೨೦೦೯ - ರವಿವಾರ, ಮಾರ್ಚ್ ೨೨, ೨೦೦೯; ಸರಿಟೊಸ್ ತಂಡದ ನೇತೃತ್ವದಲ್ಲಿ

ಕನ್ನಡ ಕಲಿ ದಿನ ೨೦೦೮ - ಶನಿವಾರ, ಮಾರ್ಚ್ ೨೯, ೨೦೦೮, ವ್ಯಾಲಿ ತಂಡದ ನೇತೃತ್ವದಲ್ಲಿ

ಕನ್ನಡ ಕಲಿ ದಿನ ೨೦೦೬ - ರವಿವಾರ, ಅಕ್ಟೋಬರ್ ೨೯, ೨೦೦೬, ಅರ್ವೈನ್ ತಂಡದ ನೇತೃತ್ವದಲ್ಲಿ