ಕನ್ನಡ ಕಲಿ ದಿನ ೨೦೧೧


ಕನ್ನಡ ಕಲಿ ದಿನ ೨೦೧೧

ಕಳೆದ ವರ್ಷ ತಾನೆ ತನ್ನ ಹತ್ತು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಸಂಬ್ರಮಿಸಿದ ಕನ್ನಡ ಕಲಿ, ಮತ್ತೆ ವಾಷಿಕೋತ್ಸವಕ್ಕೆ ಸಿದ್ಧವಾಗಿದೆ. ಕನ್ನಡ ಕಲಿ ಮಕ್ಕಳೆಲ್ಲ ಒಂದೆಡೆ ನೆರೆದು ಕನ್ನಡಕ್ಕೆ ವಸಂತದ ಆಗಮನವನ್ನು  ಬೀರುತ್ತಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಎಲ್ಲ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಈ ವರ್ಷ ೧೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಕಲಿಗೆ ಇದೊಂದು ದಾಖಲೆ ದಿನ!

ಕನ್ನಡ ಕಲಿಗೆ ಹತ್ತು! ಕನ್ನಡ ಕಲಿ ದಿನ ೨೦೧೦

ಕನ್ನಡ ಕಲಿಗಳು ಹತ್ತನೆಯ ವರ್ಷದ ಸಂಭ್ರಮದಲ್ಲಿದ್ದಾರೆ. ಮಾರ್ಚ್ ೨೦, ೨೦೧೦ ಒಂದು ವಿಶೇಷ ದಿನ; ಕನ್ನಡ ಕಲಿಗಳಿಗೆ ಸಡಗರದ ದಿನ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡಿಗರಿಗೆ ಹೆಮ್ಮೆಯ ದಿನ. ವಾರ್ಷಿಕ ಕನ್ನಡ ಕಲಿ ದಿನಾಚರಣೆಯೊಂದಿಗೆ ಹತ್ತನೆಯ ವರ್ಷದ ಹಬ್ಬ ಅರ್ವೈನ್ ನಗರದ ಸಂಪ್ರದಾಯ ವನದ ಸಮುದಾಯ ಭವನದಲ್ಲಿ ವಿಜೃಂಭಣೆಯೊಂದಿಗೆ ಜರುಗಿತು..

ಕನ್ನಡ ಕಲಿ ದಿನ ೨೦೦೮


ಕನ್ನಡ ಕಲಿ ದಿನ ೨೦೦೮

ಮತ್ತೊಮ್ಮೆ ಕನ್ನಡ ಕಲಿ ಮಕ್ಕಳೆಲ್ಲ ಒಂದೆ ಸೂರಿನಡಿ ನೆರೆದು ವಿಜೃಂಭಿಸಲಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಕನ್ನಡ ಕಲಿ, ವ್ಯಾಲಿಯ ಮುಂದಾಳುತನದಲ್ಲಿ ಜರುಗಲಿರುವ ಈ ಸಮ್ಮಿಲನ ಹೊಸ ಸ್ಫೂರ್ತಿಯನ್ನು ತುಂಬುವುದರಲ್ಲಿ ಸಂಶಯವಿಲ್ಲ.

ಕನ್ನಡ ಕಲಿ ದಿನ 2006 ಶಿಕ್ಷಕರ ಸನ್ಮಾನ


ಶಿಕ್ಷಕರಿಗೆ ಗೌರವಾರ್ಪಣೆ
ಕನ್ನಡ ಕಲಿ ದಿನ 2006ರ ಸಂದರ್ಭದಲ್ಲಿ ಸನ್ಮಾನಿಸಲಾದ‌ ನಿಸ್ಪೃಹತೆಯಿಂದ ದುಡಿಯುತ್ತಿರುವ ಶಿಕ್ಷಕರು ಮತ್ತು ಸಹಯೋಜಕರು

ಕನ್ನಡ ಕಲಿ ದಿನ ೨೦೦೬ ಒಂದು ನಿಮಿಷದ ಚುರುಕು ಭಾಷಣಗಳು


ಒಂದು ನಿಮಿಷದ ಚುರುಕು ಭಾಷಣಗಳು

ಕನ್ನಡ ಕಲಿ ದಿನ ೨೦೦೬ ರ ಸಂದರ್ಭದಲ್ಲಿ  ಮಕ್ಕಳು ಆಯ್ದ ವಿಷಯಗಳ ಮೇಲೆ ಸ್ಪಷ್ಟ ಕನ್ನಡದಲ್ಲಿ ಮಾತನಾಡಿ ನಿಮಿಷದಲ್ಲೆ ಮಿಂಚಿದರು.  ಇಲ್ಲಿವೆ ಎರಡು ಭಾಷಣಗಳು.

ಕನ್ನಡ ಕಲಿ ದಿನ ೨೦೦೬


ಕನ್ನಡ ಕಲಿ ದಿನ ೨೦

*** ವಿಶ್ವೇಶ್ವರ ದೀಕ್ಷಿತ   (ಚಿತ್ರಗಳು: ವೆಂಕಟೇಶ ಚಕ್ರವರ್ತಿ)
ಕನ್ನಡ ಕಲಿ ದಿನ ೨೦೦೬ ನ್ನು ಕಳೆದ ಅಕ್ಟೊಬರ ೨೯ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡ ಕಲಿ ಅಧ್ಯಾಯದಲ್ಲಿ ಇದು ಮತ್ತೊಂದು ಮಹತ್ವದ ಮೈಲಿಗಲ್ಲು. ಎಲ್ಲ ಕನ್ನಡ ಕಲಿ ಮಕ್ಕಳು ಒಂದಾಗಿ ತಮ್ಮ ಕನ್ನಡತನವನ್ನು ಮೆರೆದರು. ಇದರೊಂದಿಗೆ ಸರಸ್ವತಿ ಪೂಜೆ ಮತ್ತು ಶಿಕ್ಷಕರ ದಿನಗಳನ್ನೂ ಆಚರಿಸಲಾಯಿತು.