kannada

ಸ್ಯಾನ್‌ ಫರ್ನಾಂಡೊ ವ್ಯಾಲಿಯಲ್ಲಿ ‘ಕನ್ನಡ ಸಂಕ್ರಮಣ’

ವಿಶ್ವೇಶ್ವರ ದೀಕ್ಷಿತರ ನೇತೃತ್ವದಲ್ಲಿ ಅಮೆರಿಕೆಯ ನೆಲದಲ್ಲಿ ಕನ್ನಡದ ಬೀಜಗಳನ್ನು ಊರುವ ‘ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ’ದ ಮಹತ್ವಾಕಾಂಕ್ಷಿ ಪ್ರಯತ್ನ ‘ಕನ್ನಡ ಕಲಿ’- ಈಗ ಸ್ಯಾನ್‌ ಫರ್ನಾಂಡೊ ವ್ಯಾಲಿ ಪ್ರದೇಶದಲ್ಲಿ ಚಿಗುರೊಡೆಯುತ್ತಿದೆ.
 

ಚಿತ್ರಭಾನುವಿನ ಮೊದಲ ದಿನ ಆಂಟಿಲೋಪ್‌ನಲ್ಲಿ ಮೊಳಗಿದ ‘ಕನ್ನಡ‌ ಕಲಿ’

‘ಕನ್ನಡ ಕಲಿ’ ಅಭಿಯಾನ ಯಶಸ್ವಿಯಾಗಿ ಮುಂದುವರಿದಿದೆ!  ‘ಕನ್ನಡ ಕಲಿ’ ಭಾಷಾ ದಾಸೋಹ ಕೂಡ ಅಮೆರಿಕದಂಗಳದಲ್ಲಿ ನಳನಳಿಸುತ್ತಿದೆ! ಕನ್ನಡ ಜಗತ್ತು ಅಗಲವಾಗುತ್ತಿದೆ. 
 

ಅ ಆ ಇ ಈ ಕನ್ನಡ ಕಲಿ - ಕೆಸಿಎಗೆ ಶುಭ ಹೇಳಿ

ಬೆಂಗಳೂರಿನಂಥ ಪ್ರದೇಶಗಳಲ್ಲಿ ಕನ್ನಡ ಕಲಿಕೆ ತರಗತಿಗಳನ್ನು ನಡೆಸುವುದು ಅಕಾಡೆಮಿಗಳಿಗೇ ಕಷ್ಟವಾಗಿರುವ ಸಂದರ್ಭದಲ್ಲಿ ಸೀಮೆಯಾಚೆ ಕನ್ನಡ ಕಲಿಸಲು ಮುಂದಾಗಿರುವ ಕೆಸಿಎಗೆ, ಅಭಿನಂದನೆ - ಶುಭಾಶಯ
 

Theme by Danetsoft and Danang Probo Sayekti inspired by Maksimer